ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ ಡಿಪೋಗೆ ದಿಡೀರ್ ಭೇಟಿ ಕೊಟ್ಟ ಎಂಎಲ್ಸಿ ಸಿ.ಟಿ ರವಿ.!
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಕೆ ಎಸ್ ಆರ್ ಟಿ ಸಿ ಬಸ್ ಗಳು ಎಲ್ಲಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಹಾಗೂ ಅಪಘಾತ ಪ್ರಕರಣಗಳು ಚಿಕ್ಕಮಗಳೂರು ನಗರದ ಕೆಎಂ ರಸ್ತೆಯಲ್ಲಿರುವ ಕೆಎಸ್ಆರ್ಟಿಸಿ ಬಸ್ ಡಿಪೋಗೆ ಎಂಎಲ್ಸಿ ಸಿ.ಟಿ ರವಿ ಬುಧವಾರ ದಿಢೀರ್ ಭೇಟಿ ಕೊಟ್ಟು ಬಸ್ ಗಳ ಸ್ಥಿತಿಗತಿಯನ್ನು ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಬಸ್ಗಳ ಸ್ಥಿತಿ ಕಂಡು ಸಿ.ಟಿ ರವಿ ಶಾಕ್ ಆದರು