ಸೇಡಂ: ಮಳಖೇಡ ಸಿಮೆಂಟ್ ಕಾರ್ಖಾನೆಯಲ್ಲಿ ಯುವತಿ ಕೊಲೆ ಪ್ರಕರಣ: ಭಾಗ್ಯಶ್ರೀ ಕೊನೆ ಕ್ಷಣದ ಸಿಸಿ ಟಿವಿ ವಿಡಿಯೋ ವೈರಲ್
ಕಲಬುರಗಿ : ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಆವರಣದಲ್ಲಿ 21 ವರ್ಷದ ಭಾಗ್ಯಶ್ರೀ ಸುಲಹಳ್ಳಿ ಬರ್ಬರ ಹತ್ಯೆ ಘಟನೆಗೆ ಸಂಬಂಧಿಸಿದಂತೆ, ಭಾಗ್ಯಶ್ರೀ ಸುಲಹಳ್ಳಿ ತನ್ನ ಸಹೋದರಿ ಜೊತೆ ವಾಕಿಂಗ್ ಮಾಡ್ತಿರೋ ಸಿಸಿ ಟಿವಿ ವಿಡಿಯೋ ವೈರಲ್ ಆಗಿದ್ದು, ಸೆ19 ರಂದು ಮಧ್ಯಾನ 3 ಗಂಟೆಗೆ ಪಬ್ಲಿಕ್ ಆ್ಯಪ್ಗೆ ಲಭ್ಯವಾಗಿದೆ.. ಸಹೋದರಿ ಜೊತೆ ವಾಕಿಂಗ್ ಮಾಡ್ತಿದ್ದ ವೇಳೆ ಭಾಗ್ಯಶ್ರೀ ನಾಪತ್ತೆಯಾಗಿದ್ದಳು.. ಬಳಿಕ ಆಕೆಯನ್ನ ಮಂಜುನಾಥ ಎಂಬಾತ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು