ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪೆರಮಗೊಂಡನಹಳ್ಳಿ ಇರುವ ಬಡ ಬಾನನ ಮಠದ ಬಸಪ್ಪ ಭಾಗಮಾಸದ ಪುಣ್ಯ ಸ್ನಾನಕ್ಕಾಗಿ ಉತ್ತರ ಪ್ರದೇಶದ ಪ್ರಯೋಗಿ ರಾಜ್ಬನತ್ತ ಭಕ್ತಾದಿಗಳ ಜೊತೆಯಲ್ಲಿ ಪ್ರಯಾಣ ಬೆಳೆಸಲಾಯಿತು ನಗರದ ಪಾಲನ ಜೋಗಳ್ಳಿಯಲ್ಲಿರುವ ಬ್ಲೂಮ್ಸ್ ಟೆಕ್ನೋ ಸ್ಕೂಲ್ ಆವರಣದಿಂದ ಶಾಲಾ ವಿದ್ಯಾರ್ಥಿಗಳು ಬಸಪ್ಪನಿಗೆ ಪೂಜೆ ಸಲ್ಲಿಸಿ ಬಿಳ್ಕೊಟ್ಟರು