ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದ ವಿಟ್ಲ ಪಿಂಡಿಯ ಉತ್ಸವದಲ್ಲಿ ವಿರಾಟ್ ಕೊಹ್ಲಿ ಬಾಗಿ
Udupi, Udupi | Sep 15, 2025 ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣ ಮಠದ ರಥ ಬೀದಿಯಲ್ಲಿ ತರತರದ ವೇಷಗಳು ಕಾಣಿಸಿಕೊಳ್ಳುತ್ತದೆ. ಅಂದ ಹಾಗೆ ಈ ಬಾರಿ ಉಡುಪಿ ವಿಟ್ಲಪಿಂಡಿಗೆ ಆರ್ಸಿಬಿ ವಿರಾಟ್ ಕೊಹ್ಲಿ ಸ್ಪೋಟಕ ಬ್ಯಾಟರಿ ಕ್ರಿಸ್ ಗೇಲ್ ಮತ್ತು ಮಿ ನ್ಯಾಗ್ಸ್ ಕ್ಯಾಪಿಯ ದಾನೇಶ್ ಸೆಠ್ ಆಗಮಿಸಿ ಹಬ್ಬಕ್ಕೆ ಮೆರುಗನ್ನ ಹೆಚ್ಚಿಸಿದ್ದಾರೆ.