ಮಾಲೂರು: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಹಾಗೂ ನವಜಾತ ಶಿಶುಗಳ ವಿಭಾಗದ ಉದ್ಘಾಟಿಸಿದ ಶಾಸಕ ಕೆ ವೈ ನಂಜೇಗೌಡ
Malur, Kolar | Dec 13, 2025 ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಹಾಗೂ ನವಜಾತ ಶಿಶುಗಳ ವಿಭಾಗದ ಉದ್ಘಾಟಿಸಿದ ಶಾಸಕ ಕೆ ವೈ ನಂಜೇಗೌಡ ಮಾಲೂರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕ ಹಾಗೂ ನವಜಾತ ಶಿಶುಗಳ ವಿಭಾಗದ ಉದ್ಘಾಟನ ಕಾರ್ಯಕ್ರಮದಲ್ಲಿ ಮಾಲೂರು ತಾಲ್ಲೂಕಿನ ಜನಪ್ರಿಯ ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಕೆ ವೈ ನಂಜೇಗೌಡ ರವರು ಶನಿವಾರ ಉದ್ಘಾಟಿಸಿದ್ದಾರೆ ಈ ಸಮಯದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಎಂ ವಿ ರೂಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿಜಯ ನರಸಿಂಹ ರವರು, ನಗರಸಭಾ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಅರಕ್ಷಕ ವೃತ್ತ ನಿರೀ