ಹಾವೇರಿ: ಹಾನಗಲ್: ಕಂಚಿಗಾರ್ ಬಾವಿಯಲ್ಲಿ ಸತ್ತ ಮೀನುಗಳು, ಕಲುಷಿತಗೊಂಡ ನೀರು
Haveri, Haveri | Oct 22, 2026 ಹಾನಗಲ್ ಪಟ್ಟಣದ ಕಂಚಿಗಾರ್ ಓಣಿಯಲ್ಲಿರುವ ಐತಿಹಾಸಿಕ ಕಂಚಿಗಾರ್ ಬಾವಿಯ ನೀರು ಕಲುಷಿತಗೊಂಡಿದ್ದು, ಮೀನುಗಳು ಸಾವನ್ನಪ್ಪಿವೆ. ಬಾವಿಯಲ್ಲಿ ಕಸ ಮತ್ತು ಗಿಡಗಳು ಬೆಳೆದಿದ್ದು, ತಕ್ಷಣ ಸ್ವಚ್ಛಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.