ಕೆ.ಜಿ.ಎಫ್: ಬಿಜಿಎಂಎಲ್ ಬಿಇಎಂಎಲ್ ನಗರಸಭೆಗೆ ನೀಡಿದ ತೆರಿಗೆ ಹಣ ಎಲ್ಲಿ ಹೋಯಿತು ದಲಿತ ಹೋರಾಟಗಾರ ಅನ್ಬರಸನ್ ಒತ್ತಾಯ
KGF, Kolar | Oct 26, 2025 ಬಿಜಿಎಂಎಲ್ ಬಿಇಎಂಎಲ್ ನಗರಸಭೆಗೆ ನೀಡಿದ ತೆರಿಗೆ ಹಣ ಎಲ್ಲಿ ಹೋಯಿತು ದಲಿತ ಹೋರಾಟಗಾರ ಅನ್ಬರಸನ್ ಒತ್ತಾಯ  ಕೆಜಿಎಫ್ : ಬಿಜಿಎಂಎಲ್ ಹಾಗೂ ಬಿಇಎಂಎಲ್ ಕಂಪನಿಗಳು ನಗರಸಭೆಗೆ 20 ಕೋಟಿಗೂ ಅಧಿಕ ತೆರಿಗೆ ಹಣವನ್ನು ಪಾವತಿ ಮಾಡಿದ್ದು ಬಂದ ಹಣವನ್ನು ಎಲ್ಲಿ ವಿನಿಯೋಗ ಮಾಡಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ ನಗರಸಭೆಯಲ್ಲಿ ಕೇವಲ ಕಾಕಕ್ಕ ಗುಬಕ್ಕ ಕಥೆಗಳನ್ನು ಹೇಳಲಾಗುತ್ತಿದೆ ಜನರ ತೆರಿಗೆ ಹಣವನ್ನು ನಗರಸಭೆಯಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ದಲಿತ ಪರ ಹೋರಾಟಗಾರ ಅನ್ಬರಸನ್ ಹೇಳಿದರು. ನಗರದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಪರ ಹೋರಾಟಗಾರ ಅನ್ಬರಸನ್ ಬಿಜಿಎಂಎಲ್ ಹಾಗೂ ಬಿಇಎ