ಮೂಡುಬಿದಿರೆ: ಬೆಳ್ತಂಗಡಿ ಬಿಎಂಎಸ್ ನೇತೃತ್ವದಲ್ಲಿ ಮರಳು ಕೆಂಪುಕಲ್ಲು ನೀತಿ ವಿರುದ್ಧ ಕಾರ್ಮಿಕರ ಪ್ರತಿಭಟನೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪು ಕಲ್ಲಿಗೆ ಕೊರತೆ ಉಂಟಾಗಿದೆ. ಹೀಗಾಗಿ ಕಾರ್ಮಿಕರಿಗೆ ಕೆಲಸದ ಕೊರತೆ ಉಂಟಾಗಿದೆ. ಇದನ್ನು ಖಂಡಿಸಿ ಬೆಳ್ತಂಗಡಿ ಬಿ.ಎಂ.ಎಸ್ ನೇತೃತ್ವದಲ್ಲಿ ಮರಳು ಕೆಂಪುಕಲ್ಲು ನೀತಿ ವಿರುದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದರು.