Public App Logo
Profile Picture

Shamsheer Budoli Tv

@shamsheerbudoli
86046Followers
0Following
ಬೆಳ್ತಂಗಡಿ: ಹಳೆ ದ್ವೇಷದ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಮಂಗಳೂರು: ಅಕ್ರಮ ಗೋಸಾಗಾಟ ಕೇಸ್: ಆರೋಪಿಯ ಉಳ್ಳಾಲದಲ್ಲಿ ಮನೆ ಜಪ್ತಿ
ಪುತ್ತೂರು: ದ್ವೇಷ ಭಾಷಣ ಪ್ರಕರಣ: ಪುತ್ತೂರಿನಲ್ಲಿ ಕೊನೆಗೂ ವಿಚಾರಣೆಗೆ ಹಾಜರಾದ ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು: ನವೆಂಬರ್ ಆರಕ್ಕೆ‌ ಮಂಗಳೂರು ನಗರದ ವಿವಿಧೆಡೆ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ‌ ಇಲಾಖೆಯ ಪ್ರಕಟಣೆ
ಮಂಗಳೂರು: ಪಟಾಕಿ ಲೂಟಿ ಕೇಸ್: ಬಜ್ಪೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಕೋಕಾ ಕೇಸ್
ಮಂಗಳೂರು: ಟಿಪ್ಪು ಸುಲ್ತಾನ್‌ರ ಜನ್ಮದಿನವನ್ನು ರಾಜ್ಯ ಸರಕಾರ ಅದ್ದೂರಿಯಾಗಿ ಆಚರಿಸಬೇಕು: ಉರ್ವದಲ್ಲಿ ಮುಸ್ಲಿಂ ಲೀಗ್  ಅಧ್ಯಕ್ಷ ಅಬ್ದುಲ್ ರಹ್ಮಾನ್ ಆಗ್ರಹ
ಮಂಗಳೂರು: ಪಾಂಡೇಶ್ವರದಲ್ಲಿ ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ ಬಯಲು
ಸುಳ್ಯ: ಅರಂತೋಡುವಿನಲ್ಲೊ ಕಾರುಗಳ ಮಧ್ಯೆ ಅಪಘಾತ; ಅನೇಕರಿಗೆ ಗಾಯ
ಮಂಗಳೂರು: ಹಂಪನಕಟ್ಟೆ ಸುತ್ತ ಬಾಲಕಾರ್ಮಿಕ ರಕ್ಷಣೆಯ ಕಾರ್ಯಾಚರಣೆ: 3 ಕಿಶೋರ ಕಾರ್ಮಿಕರು ಪತ್ತೆ
ಮಂಗಳೂರು: ನವೆಂಬರ್ ಐದಕ್ಕೆ ಮಂಗಳೂರು ನಗರದ ವಿವಿಧೆಡೆ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ
ಮಂಗಳೂರು: ಸುಲ್ತಾನ್ ಬತ್ತೇರಿ ರಸ್ತೆ ಪರಪ್ಪು ಬಳಿ ಮಾದಕ ವಸ್ತು ಸೇವನೆ: ಯುವಕ ಅರೆಸ್ಟ್
ಬೆಳ್ತಂಗಡಿ: ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಕಾರಲ್ಲಿ ಅಕ್ರಮವಾಗಿ ದನ ಸಾಗಾಟ ಪತ್ತೆ
ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಕೊನೆಗೂ ಕೋರ್ಟ್ ಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ
ಕಡಬ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಂಪತಿ ಭೇಟಿ ವಿಶೇಷ ಪ್ರಾರ್ಥನೆ
ಮಂಗಳೂರು: ನವೆಂಬರ್ ನಾಲ್ಕರಂದು ಮಂಗಳೂರು ನಗರದ ವಿವಿಧೆಡೆ ಪವರ್ ಕಟ್; ಬಿಜೈನಲ್ಲಿ ಮೆಸ್ಕಾಂ‌ ಇಲಾಖೆಯ ಪ್ರಕಟಣೆ
ಮಂಗಳೂರು: ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ: ಎಂಜಿರೋಡ್ ನಲ್ಲಿ ಸಂಸದ ಬ್ರಿಜೇಶ್‌ ಚೌಟ ಹೇಳಿಕೆ
ಬಂಟ್ವಾಳ: ಮಾಣಿ ಸಮೀಪದ ಕೊಡಾಜೆಯಲ್ಲಿ ಓಮ್ನಿ ಕಾರು ಪಲ್ಟಿ
ಬಂಟ್ವಾಳ: ಅಳಿಕೆಯಲ್ಲಿ  ತೆಂಗಿನಕಾಯಿ ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು
ಕಡಬ: ಕಡಬದಲ್ಲಿ ಮೀನು ಮಾರಾಟದ ವಿಚಾರದಲ್ಲಿ ಗಲಾಟೆ; ಕೇಸ್ ದಾಖಲು
ಮಂಗಳೂರು: ಉರ್ವದಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್: ಭಾರತದ ಆಟಗಾರರು ಚಾಂಪಿಯನ್
ಮಂಗಳೂರು: ಬಜಾಲ್ ನ  ರೌಡಿಶೀಟರ್ ನೌಫಲ್ ಬರ್ಬರ ಹತ್ಯೆ
ಮಂಗಳೂರು: ಉರ್ವದಲ್ಲಿ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ಹಣ ಕಳೆದುಕೊಂಡ ಹಿರಿಯ ವ್ಯಕ್ತಿ
ಮಂಗಳೂರು: ಬರ್ಕೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸುಧಾಮೂರ್ತಿ ಮಾತನಾಡುವಂತಹ ಜಾಹಿರಾತು ನೋಡಿ ಲಿಂಕ್ ಕ್ಲಿಕ್: ಹಣದ ಮೋಸ
ಪುತ್ತೂರು: ಪರ್ಪುಂಜ ಕೊಯ್ಲತ್ತಡ್ಕ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ಅಪಘಾತ; ಬಾಲಕಿ ಸಾವು
ಮಂಗಳೂರು: ಕನ್ನಡ ಭಾಷೆಯನ್ನು ಬಲಿ ಕೊಡಬಾರದು: ಪಾಂಡೇಶ್ವರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ