ಕಾರವಾರ: ಚೆಂಡಿಯಾದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ, ಅರಗಾ, ಚೆಂಡಿಯಾ ಮಂಡಲದವರು ಆಯೋಜಿಸಿದ ಹಿಂದೂ ಸಮ್ಮೇಳನದ ಭವ್ಯ ಶೋಭಾ ಯಾತ್ರೆ ನಡೆಯಿತು
ಸೋಮವಾರ ಸಂಜೆ 5ರ ಸುಮಾರು ಚೆಂಡಿಯಾದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ, ಅರಗಾ, ಚೆಂಡಿಯಾ ಮಂಡಲದವರು ಆಯೋಜಿಸಿದ ಹಿಂದೂ ಸಮ್ಮೇಳನದ ಭವ್ಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಗೋ ಪೂಜೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ ಅವರು ನೆರವೇರಿಸಿದರು. ರಾಷ್ಟ್ರ ಹಿತಕ್ಕಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಆಗಿದೆ ಎಂದರು.