ನೆಲಮಂಗಲ 200 ರೂಪಾಯಿಗೆ ಗಂಡ ಹೆಂಡ್ತಿ ನಡುವೆ ಗಲಾಟೆ,. ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ.. ಎರಡು ಮಕ್ಕಳನ್ನ ಬಿಟ್ಟು ನೇಣಿಗೆ ಶರಣಾದ ತಾಯಿ.. ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಘಟನೆ.. ಸುಮಾ(32)ನೇಣು ಬಿಗಿದುಕೊಂಡು ಸಾವು.. 10ವರ್ಷಗಳ ಹಿಂದೆ ಚಂದ್ರಶೇಖರ್ ಎಂಬಾತನ ಜೊತೆ ಮದುವೆ..
ನೆಲಮಂಗಲ: ಬ್ಯಾಡರಹಳ್ಳಿಯಲ್ಲಿ ಕೇವಲ 200 ರೂಪಾಯಿ ಹಣದ ವಿಚಾರಕ್ಕೆ ಪತಿ ಪತ್ನಿ ನಡುವೆ ಜಗಳ ಮನನೊಂದು ಪತ್ನಿ ಆತ್ಮಹತ್ಯೆ - Nelamangala News