ಡೆಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ತನಿಖೆಯಿಂದಲೇ ಸತ್ಯ ಹೊರ ಬರಬೇಕಾಗಿದೆ : ನಗರದಲ್ಲಿ ಸಂಸದ ಮಲ್ಲೇಶ್ ಬಾಬು ದೆಹಲಿ ಬಾಂಬ್ ಬ್ಲಾಸ್ಟ್ ಸಂಬಂಧ ನಗರದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಮಲ್ಲೇಶ್ ಬಾಬು ಚಲಿಸುತ್ತಿದ್ದ ಕಾರಿನಿಂದ ಈ ಅವಘಡ ಸಂಭವಿಸಿದೆ ಕಾರಿನಲ್ಲಿ ಬ್ಲಾಸ್ಟಿಂಗ್ ಪದಾರ್ಥಗಳನ್ನು ಸಾಗಿಸುವಾಗ ಘಟನೆ ನಡೆದಿರಬೇಕು ಅಥವಾ ಪೂರ್ವ ನಿಯೋಜಿತವಾಗಿ ಜನನಿಬಿಡ ಪ್ರದೇಶವಾದ ಟ್ರಾಫಿಕ್ ಸಿಗ್ನಲ್ ನಲ್ಲಿ ಬ್ಲಾಸ್ಟ್ ಮಾಡಿರುವುದು ತನಿಖೆಯಿಂದ ತಿಳಿಯಲಿದೆ ಎಂದರು.