ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದ ಏರ್ಪೋರ್ಟ್ ರಸ್ತೆಯಿಂದ ಮುಂದೆ ಹೋಗ್ತಿದ್ದ ಬಸ್ ದೇವನಹಳ್ಳಿ ಸಮೀಪ ಹೋಗ್ತಾ ಇದ್ದ ಹಾಗೇ ದಿಡೀರ್ ಅಪಘಾತ ಸಂಭವಿಸಿದೆ. ಇದ್ದಕ್ಕಿದ್ದ ಹಾಗೇ ಬಸ್ ಹಿಂದೆ ಬಂದಿದೆ. ತಕ್ಷಣ ಜನರೆಲ್ಲಾ ಕಿಟಕಿಯಿಂದ ಜಂಪ್ ಮಾಡಿದ್ದಾರೆ. ಯಾಕೆ ಈ ರೀತಿ ಆಯಿತು ಅನ್ನೋ ಬಗ್ಗೆ ಗೊಂದಲ ಇದೆ.