ಹುಕ್ಕೇರಿ: ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯಲ್ಲ: ಪಟ್ಟಣದಲ್ಲಿ ರಮೇಶ್ ಕತ್ತಿ ಹೇಳಿಕೆ
ಡಿಸಿಸಿ ಬ್ಯಾಂಕ್ ಯಾರಪ್ಪನ ಆಸ್ತಿಯಲ್ಲ ಜಿಲ್ಲೆಯ ಹಿರಿಯ ಕಟ್ಟಿರುವ ಆಸ್ತಿ ಅದು ಮತ್ತು ಜಿಲ್ಲೆಯ ಸಾಮಾನ್ಯ, ಮಧ್ಯಮ ವರ್ಗ,ಕೆಳ ವರ್ಗದ ಜನರು ಇಟ್ಟಿರುವಂತ ಠೇವು, ಅದರಿಂದ ಸಂಸ್ಥೆಯನ್ನು ಉಳಿಸಿ ಬೆಳೆಸಿ ರೈತರ ಸಂಕಷ್ಟಗಳಿಗೆ ಆರ್ಥಿಕ ನೆರವು ಮಾಡುವ