ಕೋಲಾರ: ನಕಲಿ ಕ್ಲಿನಿಕ್ ಗಳ ವಿರುದ್ಧ ನ 10 ಪ್ರತಿಭಟನೆ ರೈತ ಸಂಘ ನಗರದಲ್ಲಿ ತೀರ್ಮಾನ
Kolar, Kolar | Nov 6, 2025 ನಕಲಿ ಕ್ಲಿನಿಕ್ ಗಳ ವಿರುದ್ಧ ನ 10 ಪ್ರತಿಭಟನೆ ರೈತ ಸಂಘ ನಗರದಲ್ಲಿ ತೀರ್ಮಾನ ನಗರದಲ್ಲಿ ತೀರ್ಮಾನ ಮುಳಬಾಗಿಲು:ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆಜ್ಜೆ ಹೆಜ್ಜೆ ಗೂ ಜನಸಾಮಾನ್ಯರನ್ನು ಲಂಚಕ್ಕೆ ಪೀಡಿಸುವ ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡು ನಕಲಿ ಕ್ಲಿನಿಕ್ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಾಲಿಸಲು ನ 10ರ.ಸೋಮವಾರ ಕಣ್ಣಿಗೆ ಕಪ್ಪ ಬಟ್ಟಿ ಕಟ್ಟಿಕೊಂಡು ಮುಖಕ್ಕೆ ವೆಂಟಲೇಟರ್ ಧರಿಸುವ ಮುಖಾಂತರ ಆಸ್ಪತ್ರೆಯ ಮುಂದೆ ಹೋರಾಟ ಮಾಡುವ ನಿರ್ಧಾರ ಗುರುವಾರ ಸಂಜೆ 5:00 ಯಲ್ಲಿ ರೈತ ಸಂಘದ ಸಭೆಯಲ್ಲಿ ತಿರ್ಮಾನ ಮಾಡಲಾಯಿತು