ಮೂಡಲಗಿ: ಹಳ್ಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಯುವಕರ ನಡುವೆ ಗಲಾಟೆ
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಮಹಾ ನವಮಿ ದಿನ ನಡೆದಿದ್ದ ಸಣ್ಣ ಗಲಾಟೆ ವಿಚಾರಕ್ಕೆ ಎರಡು ಗ್ರಾಮದ ಯುವಕರ ನಡುವೆ ಗಲಾಟೆ ನಡೆದ ಆರೋಪ ಕೇಳಿ ಬಂದಿದೆ ಲಾಂಗು,ಮಚ್ಚು ಹಿಡಿದುಕೊಂಡು ದಾಳಿಗೆ ಬಂದ ಯುವಕರ ಗ್ಯಾಂಗ್ ಸಾರ್ವಜನಿಕವಾಗಿನೆ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಓಡಾಟ ಹಳ್ಳೂರ-ಗುರ್ಲಾಪುರ ಗ್ರಾಮದ ಯುವಕರ ಮಧ್ಯೆ ಗಲಾಟೆ ಆಗಿರೋ ಮಾಹಿತಿ ಈ ವೇಳೆ ಸ್ಥಳೀಯರು ಲಾಂಗು,ಮಚ್ಚು ಹಿಡಿದುಕೊಂಡು ಬಂದಿದ್ದ ಮಚ್ಚೇಶ್ವರ ಯುವಕರನ್ನ ಪೊಲೀಸರಿಗೆ ಹಿಡಿದು ಕೊಟ್ಟ ಸ್ಥಳೀಯರು ಮೂಡಲಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ