ಪ್ರೀತಿ ವಿಚಾರಕ್ಕೆ ಆಟೊ ಚಾಲಕ ಕೊಲೆ ಪರಾರಿಯಾಗಿದ್ದ ಐವರ ಬಂಧನ ದೊಡ್ಡಬಳ್ಳಾಪುರ: ವಾರದಹಿಂದೆ ಡಿ.ಕ್ರಾಸ್ ರಸ್ತೆಯಲ್ಲಿ ಕಳೆದ ಗುರುವಾರ ನಡೆದಿದ್ದ ಆಟೊ ಚಾಲಕ ಪವನ್ ಎಂಬಾತನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಐವರಲ್ಲಿ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ