ಕೋಲಾರ: ಚರಂಡಿ ಕಾಮಗಾರಿ ಮಾಡಿ ನಂತರ ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ನರಸಾಪುರ ಗ್ರಾಮದಲ್ಲಿ ಪ್ರತಿಭಟನೆ
Kolar, Kolar | Sep 15, 2025 ಚರಂಡಿ ಕಾಮಗಾರಿ ಮಾಡಿ ನಂತರ ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮದ ಸಿ ಬ್ಲಾಕ್ ನ 3ನೇ ಅಡ್ಡ ರಸ್ತೆಯಲ್ಲಿ ಮೊದಲು ಚರಂಡಿ ನಿರ್ಮಾಣ ಮಾಡಿ ನಂತರ ರಸ್ತೆ ಕಾಮಗಾರಿ ಮಾಡುವಂತೆ ಒತ್ತಾಯಿಸಿ ನಿವಾಸಿಗಳು ಅಡ್ಡಿಪಡಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ನರಸಾಪುರ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು,,ಈ ಸಂಬಂಧ ಸಿ ಬ್ಲಾಕ್ ನಲ್ಲಿ ರಸ್ತೆ ಕಾಮಗಾರಿಗೆ ಮುಂದಾದಾಗ ಅಲ್ಲಿನ ನಿವಾಸಿಗಳು ರಸ್ತೆಯಲ್ಲಿ ಸಮರ್ಪಕ ಚರಂಡಿ ಇಲ್ಲದೆ ಮನೆಗಳು ರಸ್ತೆಗಿಂತಲೂ ಕೆಳ