ಬಂಗಾರು ತಿರುಪತಿಯಲ್ಲಿ ೮ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ರೂಪಕಲಾ ಗುದ್ದಲಿ ಪೂಜೆ ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ಬಂಗಾರು ತಿರುಪತಿಯ ಶ್ರೀ ವೆಂಕಟರಮಣ ಸ್ವಾಮಿಯ ಸನ್ನಿಧಿಯಲ್ಲಿ ೦೮ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕಿ ರೂಪಕಲಾ ಶಶಿಧರ್ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿ ಶನಿವಾರ ಶಂಕುಸ್ಥಾಪನೆ ನೆರೆವೇರಿಸಿದರು. ಬಂಗಾರ ತಿರುಪತಿ (ಗುಟ್ಟಹಳ್ಳಿ)ಯ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ನೂತನ ಕಚೇರಿ ಕಟ್ಟಡ, ಕುರುಳು ಕಟ್ಟೆ, ವೇದ ಪಾಠಶಾಲೆ, ರಂಗ ಮಂದಿರ, ಅನ್ನ ದಾಸೋಹ ಭವನ, ಯಾತ್ರಾ ನಿವಾಸಿ ಹಾಗೂ ಎರಡು ಬೆಟ್ಟಕ್ಕೆ ಲಿಫ್ಟ್ ಅಳವಡಿಕೆಗೆ ಶಂಕು ಸ್ಥಾಪನೆ ನೆರೆವೇರಿಸಲಾ