ಡಾಕ್ಟರ್ ಬಿಆರ್ ಅಂಬೇಡ್ಕರ್ ಸ್ಮಾರಕ ಮತ್ತು ಜ್ಞಾನ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ರೂಪಕಲಶಿದರಿಂದ ಚಾಲನೆ ಕೆಜಿಎಫ್ ನಗರದಲ್ಲಿ ಭಾನುವಾರ ಮಧ್ಯಾನ ಮೂರು ಗಂಟೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಸ್ಮಾರಕ ಮತ್ತು ಜ್ಞಾನ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ರೂಪಕಲಶಿದರವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಈ ವೇಳೆ ಮಾತನಾಡಿರುವವರು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಈ ಸ್ಮಾರಕದಲ್ಲಿ ಕಾಣಬಹುದಾಗಿದೆ ಅಂಬೇಡ್ಕರ್ ಅವರು ಕೆಜಿಎಫ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ ಈ ನೆಲಕ್ಕೆ ವಿಶಿಷ್ಟ ಪ್ರಾಧಾನ್ಯತೆ ಪಡೆದಿದೆ ಎಂದರು ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಅಂಬೇಡ್ಕರ್ ಸ್ಮಾರಕ ಭವನವನ್ನು ಉದ್ಘಾ