Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
���ाजस्थान
Jharkhand
Rajasthan
���ध्यप्रदेश
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
���ादी
Crimenews
Nda
School
Cbi

ಹುಬ್ಬಳ್ಳಿ ನಗರ: ನಗರದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿಗೆ ಸಮತಾ ಸೇನಾ ,ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ (ರಿ) ವತಿಯಿಂದ ಪುಷ್ಪ ನಮನ

Hubli Urban, Dharwad | Nov 26, 2025
ಹುಬ್ಬಳ್ಳಿ: ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ (ರಿ) ವತಿಯಿಂದ ಹುಬ್ಬಳ್ಳಿಯ ಪ್ರಧಾನ ಅಂಚೆಕಛೇರಿ ಬಳಿಯ ಸಂವಿಧಾನ ಶಿಲ್ಪಿ ಭಾರತರತ್ನ ಡಾ:ಬಾಬಾಸಾಹೇಬ್ ಭೀಮರಾವ್ ರಾಮಜೀ ಅಂಬೇಡ್ಕರ್‍ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ "ಸಂವಿಧಾನ ದಿನಾಚರಣೆಯನ್ನ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಸಂವಿಧಾನ ಮತ್ತು ಅದರ ಮಹತ್ವದ ಕುರಿತು ಗುರುನಾಥ ಉಳ್ಳಿಕಾಶಿ ಮಾತನಾಡಿದರು. ಸದರಿ ಸಂಧರ್ಭದಲ್ಲಿ ಗುರುನಾಥ ಉಳ್ಳಿಕಾಶಿ,ಗುರಪ್ಪ ಚಲವಾದಿ,ಮಂಜು ಸ್ವಾಮಿ,ರೇವಣ ಸಿದ್ದಪ್ಪ ದೊಡ್ಡಮನಿ,ದೇವಣ್ಣ ಇಟಗಿ,ಕವಿತಾ ನಾಯ್ಕರ,ಮಂಜುಳಾ ಬೆಣಗಿ,ಬಾಬರ ಖೋಜೆ,ಚೇತನಾ ಲಿಂಗದಾಳ,ರಾಜಪ್ಪ ಕಾಳೆ ಸೇರಿದಂತೆ ಉಪಸ್ಥಿತರಿದ್ದರು.

MORE NEWS