ಸತ್ತ ಸರ್ಕಾರವನ್ನು ಮುಂದೆ ಸಿದ್ದರಾಮಯ್ಯ ಹಿಂದೆ ಡಿ ಕೆ ಶಿವಕುಮಾರ್ ಹೊರುತಿದ್ದಾರೆ : ನಗರದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ನಗರದಲ್ಲಿ ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯನ್ನು ನಾಶ ಮಾಡಿದ್ದು ಯಾವೊಂದು ಗ್ಯಾರಂಟಿ ಸಹ ಪ್ರಣಾಳಿಕೆಯಂತೆ ಜನರಿಗೆ ತಲುಪುತಿಲ್ಲ ಈಗಾಗಲೇ ಆರ್ಥಿಕ ತಜ್ಞ ಸಿದ್ದರಾಮಯ್ಯರ ಸರ್ಕಾರ ಆರ್ಥಿಕವಾಗಿ ಸಾಲದಲ್ಲಿ ಇದ್ದು ಸರ್ಕಾರ ಸತ್ತ ಹೆಣವಾಗಿದೆ ಎಂದು ವ್ಯಂಗ ವಾಡಿದ್ದಾರೆ