ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಮಗುವಿನ ಸಾವು,ಗಮನಿಸದ ಶಾಸಕಿ ರೂಪಾ ವಿರುದ್ಧ ಮೋಹನ್ ಕೃಷ್ಣ ಆಕ್ರೋಶ ಕೆಜಿಎಫ್: ಬಡ ಜನರಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಆಗತಾನೆ ಜನಿಸಿ ಭೂಮಿ ನೋಡಬೇಕಾದ ಕಂದಮ್ಮ ಗಂಡು ಮಗುವು ಸಾವಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಕನಿಷ್ಠ ಪೋಷಕರಿಗೆ ಸಂತಾಪ ಹೇಳುವ ಕೆಲಸವನ್ನು ಸಹ ಶಾಸಕಿ ರೂಪಾ ಶಶಿಧರ್ ಅವರು ಮಾಡಲಿಲ್ಲ ಎಂದು ಕೆಜಿಎಫ್ ಕ್ಷೇತ್ರದ ಸಮಾಜ ಸೇವಕ ವಿ ಮೋಹನ್ ಕೃಷ್ಣ ಆರೋಪಿಸಿದರು. ತಾಲ್ಲೂಕಿನ ಗುಟ್ಟಹಳ್ಳಿ ಬಂಗಾರು ತಿರುಪತಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರದಂದು ವೈದ್ಯರ ಎಡವಟ್ಟಿನಿಂದ ತಾಯಿಯ ಹೊಟ್ಟೆಯಲ್ಲಿ ಮಗು ಸ