ಶ್ರೀನಿವಾಸಪುರ: ಸುಳ್ಳಾರೋಪಗಳ ಮದ್ಯೆ ಸಿಲುಕಿಕೊಂಡಿದ್ದ ದಳಸನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾಂಬ ಸ್ಪಷ್ಟನೆ
ಸುಳ್ಳಾರೋಪಗಳ ಮದ್ಯೆ ಸಿಲುಕಿಕೊಂಡಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾಂಬ ನೈಜ ಸ್ಪಷ್ಟನೆ ನೀಡಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಲಾಂಬರು ಸಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಜನ ಪ್ರತಿನಿದಿಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಒರೆಸಿ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೆಲ ಸದಸ್ಯರು ಧರಣಿ ಮಾಡುವ ಮೂಲಕ ಹಿರಿಯ ಅಧಿಕಾರಿಗಳಿಗೆ ಒತ್ತಾಯ ಏರಿದ್ದರು. ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಮಂಗಲಾಂಬ ದುರುದ್ದೇಶ ಧರಣಿಯ ನೈಜವನ್ನು ಬಿಚ್ಚಿ ಇಟ್ಟಿದ್ದಾರೆ. ಮಾಜಿ ಅಧ್ಯಕ್ಷನ ನಕಲಿ ಬಿಲ್ಲುಗಳು ಮಾಡುಕೊಡುವಲ್ಲಿ ನನಗೆ ಒತ್ತ