ಇಳಕಲ್ ನಗರಕ್ಕೆ ಸ್ಯಾಂಡಲ್ ವುಡ್ ನಟ ಜೈದ್ ಖಾನ್ ಭೇಟಿ. ಇಳಕಲ್ ನಗರದ ಮಹಾಂತ್ ಮಠಕ್ಕೆ ಭೇಟಿ.ಮಹಾಂತ್ ಶ್ರೀಗಳ ಗದ್ದುಗೆಗೆ ನಮಿಸಿದ ಜೈದ್. ಬಳಿಕ ಗುರು ಮಹಾಂತ್ ಶ್ರೀಗಳ ಆಶೀರ್ವಾದ ಪಡೆದ ಜೈದ್. ಶ್ರೀ ಮಠದ ಇತಿಹಾಸ ಬಗ್ಗೆ ಮಾಹಿತಿ ಪಡೆದ ಜೈದ್. ಜೈದ್ ಗೆ ಮಠದ ಇತಿಹಾಸ, ಪರಂಪರೆ ಬಗ್ಗೆ ತಿಳಿಸಿದ ಗುರು ಮಹಾಂತ್ ಶ್ರೀಗಳು. ಸಾಮಾಜಿಕ ಕಳಕಳಿ ಕುರಿತ ಚಿತ್ರಗಳನ್ನು ಮಾಡುವಂತೆ ಶ್ರೀಗಳ ಸಲಹೆ.ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರ.