ರಾಷ್ಟ್ರೀಯ ಹೆದ್ದಾರಿ-75 ಚತುಷ್ಪಥ ರಸ್ತೆಯನ್ನು 6 ಪಥದ ಹೆದ್ದಾರಿಗೆ ಕೇಂದ್ರ ಸಚಿವರಿಗೆ ಸಂಸದ ಮಲ್ಲೇಶ್ ಬಾಬು ರಿಂದ ಮನವಿ ಕೋಲಾರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-75 ಚತುಷ್ಪಥ ರಸ್ತೆಯನ್ನು 6 ಪಥದ ಹೆದ್ದಾರಿಯಾಗಿಸುವುದು ಹಾಗೂ ವಿವಿಧ ಹೆದ್ದಾರಿ ಯೋಜನೆಗಳು ಮತ್ತು ಮೂಲ ಸೌಕರ್ಯಗಳ ಕುರಿತಂತೆ ಸಂಸತ್ ಭವನದ ಕಚೇರಿಯಲ್ಲಿ ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಸಂಸದ ಮಲ್ಲೇಶ ಬಾಬು ಭೇಟಿ ಮಾಡಿ ಹಲವಾರು ವಿಚಾರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಕರ್ನಾಟಕ ರಾಜ್ಯದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿಧಾನ ಪರಿಷತ್ ಸದಸ್ಯ ಕೆ.ಎ ತಿ