ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಚೆನ್ನಮ್ಮನ ಉತ್ಸವಕ್ಕೆ ಬಂದಿದ್ದ ಸಂದರ್ಭದಲ್ಲಿ ಇಂದು ಶನಿವಾರ 8 ಗಂಟೆಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ ಎರಡನೇ ಬಾರಿಗೆ ಕಿತ್ತೂರು ಉತ್ಸವಕ್ಕೆ ಬಂದಿದ್ದೇನೆ ಮೂರನೇ ಬಾರಿಗೆ ಬರ್ಲಿ ಅನ್ನೊದು ಸ್ವಾಮೀಜಿಗಳ ಹೇಳಿಕೆ ವಿಚಾರ ಮೂರನೇ ಬಾರಿಯೂ ಕಿತ್ತೂರು ಉತ್ಸವಕ್ಕೆ ಬರೋ ಪ್ರಯತ್ನ ಮಾಡುತ್ತೇನೆ ಮುಂದಿನ ವರ್ಷ ಮೈಸೂರು ಮಾದರಿಯಲ್ಲಿ ದ್ರೋಣ ಶೋ ಮಾಡೋ ವಿಚಾರ ಏನು ಮಾಡಬೇಕು ಅನ್ನೋದನ್ನ ನಾನು ಬಾಬಾಸಾಹೇಬ್ ಪಾಟೀಲ್ರಿಗೆ ಬಿಡುತ್ತೇನೆ ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಮಾಡಬೇಕೆಂಬ ವಿಚಾರ ಪರಿಶೀಲನೆ ಮಾಡುತ್ತೇನೆ ಎಂದರು.