ಕೇವಲ ಮಾತಲ್ಲ, ’ಕಾರ್ಯಸಿದ್ಧಿ ಕ್ರಿಯಾ ಯೋಜನೆ’ ಜಾರಿಗೊಳಿಸಿ: ಶಿಕ್ಷಣ ಇಲಾಖೆಗೆ ಡಾ. ಎಂ ಆರ್ ರವಿ ಖಡಕ್ ಸೂಚನೆ ಕೇವಲ ಬಾಯಿಮಾತಿನ ಬೋಧನೆ ಮತ್ತು ಸಾಮಾನ್ಯ ಕಾರ್ಯತಂತ್ರಗಳನ್ನು ಬಿಟ್ಟು, ಜಿಲ್ಲೆಯ ಶೈಕ್ಷಣಿಕ ಫಲಿತಾಂಶ ಸುಧಾರಣೆಗಾಗಿ ಪರಿಣಾಮಕಾರಿ ಮತ್ತು ಅನುಷ್ಠಾನ ಯೋಗ್ಯವಾದ ಮೈಕ್ರೋ ಯೋಜನೆಗಳನ್ನು (ಒiಛಿಡಿo Pಟಚಿಟಿs) ತಕ್ಷಣವೇ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಖಡಕ್ ಸೂಚನೆ ನೀಡಿದರು. ಬುಧವಾರ ಜಿಲ್ಲಾಧಿಕಾರಿಗಳ ಆಡಿಟೋರಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆಯ ಮುಖ್ಯ ಶಿಕ್ಷಕರ ಎಸ್.ಎ