ಮಾಲೂರು: ರಿಕೌಂಟಿಂಗ್ ಬೇಕು ಎಂದವರಿಗೆ ಫಲಿತಾಂಶದಲ್ಲಿ ಮುಖಭಂಗ ವಾಗುವುದು ನಿಶ್ಚಯ : ಕೊಮ್ಮನಹಳ್ಳಿಯಲ್ಲಿ ಶಾಸಕ ಕೆ ವೈ ನಂಜೇಗೌಡ
Malur, Kolar | Oct 20, 2025 ರಿಕೌಂಟಿಂಗ್ ಬೇಕು ಎಂದವರಿಗೆ ಫಲಿತಾಂಶದಲ್ಲಿ ಮುಖಭಂಗ ವಾಗುವುದು ನಿಶ್ಚಯ : ಕೊಮ್ಮನಹಳ್ಳಿಯಲ್ಲಿ ಶಾಸಕ ಕೆ ವೈ ನಂಜೇಗೌಡ ಮಾಲೂರು ತಾಲೂಕಿನ ಶಾಸಕ ಕೆ ವಿ ನಂಜೇಗೌಡ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ಮಾತನಾಡಿ ನ್ಯಾಯಾಲಯವು ರಿಕೌಂಟಿಗೆ ಆದೇಶ ನೀಡಿದ್ದು ಆಸಿಂದುವನ್ನು ರದ್ದುಪಡಿಸಿದೆ ಇದು ಸಂತಸ ಸಂಗತಿಯಾಗಿದ್ದು ಶೀಘ್ರದಲ್ಲಿಯೇ ರೀ ಕೌಂಟಿಂಗ್ ಆಗಲಿದ್ದು ರೀ ಕೌಂಟಿಂಗ್ ಗಾಗಿ ನ್ಯಾಯಾಲಯದ ಮೊರೆ ಹೋದವರಿಗೆ ಫಲಿತಾಂಶದಲ್ಲಿ ಮುಖಭಂಗ ವಾಗುವುದು ನಿಶ್ಚಿತ ಎಂದು ತಿಳಿಸಿದ್ದಾರೆ