ಕಲಬುರಗಿ: ಶ್ರೀನಿವಾಸ ಸರಡಗಿ ಮಹಾಲಕ್ಷ್ಮಿ ಶಕ್ತಿಪೀಠದಲ್ಲಿ ಅದ್ದೂರಿ ದಸರಾ ದರ್ಬಾರ್ ಮತ್ತು ಜಂಬೂ ಸವಾರಿ
ಕಲಬುರಗಿಯ ಶ್ರೀನಿವಾಸ ಸರಡಗಿಯ ಶ್ರೀ ಸರಡಗಿ ಮಹಾಲಕ್ಷ್ಮಿ ಶಕ್ತಿಪೀಠದಲ್ಲಿ ನಡೆದ 2ನೇ ವರ್ಷದ ಮೈಸೂರು ಮಾದರಿ ಜಂಬೂ ಸವಾರಿ ಮೆರವಣಿಗೆ, ದಸರಾ ದರ್ಬಾರ್ ಮತ್ತು ಧರ್ಮಸಭೆಯ ಸಂಕ್ಷಿಪ್ತ ವರದಿ. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮತ್ತು ಪೂಜ್ಯ ಶ್ರೀಗಳು ಉಪಸ್ಥಿತರಿದ್ದರು.