Public App Logo
Jansamasya
���ादसा
News
Bjp
National
Bihar
���ीजेपी
���िधायक
Congress
Modi
Delhi
Viral
Jharkhand
Rajasthan
���मित_शाह
Breakingnews
Narendramodi
Nitishkumar
Madhya_pradesh
Pmmodi
Rahulgandhi
���रियाणा
Haryana
Crimenews
Nda
School
Cbi
Mathura
Fatehpur
Jodhpur

ನಂಜನಗೂಡು: ತರಗನಹಳ್ಳಿಯಲ್ಲಿ ಹಾಲಿಗೆ ನೀರು, ಪೌಡರ್ ಮಿಕ್ಸ್...! ದೃಶ್ಯ ವೈರಲ್

Nanjangud, Mysuru | Jul 31, 2025
ಹಸು ಹಾಲಿಗೆ ಪೌಡರ್ ಹಾಗೂ ನೀರು ಮಿಶ್ರಣ ಮಾಡುವ ದೃಶ್ಯ ಈಗ ವೈರಲ್ ಆಗಿದೆ. ಹಾಲು ಉತ್ಪಾದಕರ ಸಂಘದ ಸದಸ್ಯೆ ಮನೆಯಲ್ಲೇ ಈ ರೀತಿ ಹಾಲನ್ನ ಕಲಬೆರಕೆ ಮಾಡಿದ ಘಟನೆ ಬೆಳಕಿಗೆ ಬಂದಿದೆ..ನಂಜನಗೂಡು ತಾಲೂಕು ತರಗನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯೆ ಸಾವಿತ್ರಮ್ಮ ಎಂಬವರ ಮನೆಯಲ್ಲಿ ಹಾಲಿಗೆ ಪೌಡರ್ ಹಾಲು ಮಿಶ್ರಣ ಮಾಡಿದ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದು ವೈರಲ್ ಮಾಡಿದ್ದಾರೆ‌.