ಹುಕ್ಕೇರಿ: ತೀವ್ರ ರಂಗೇರಿದ ಡಿಸಿಸಿ ಬ್ಯಾಂಕ್ ಚುನಾವಣೆ ಬೆಲ್ಲದ ಬಾಗೇವಾಡಿಯಲ್ಲಿ ಹೈಜಾಕ್ ಮಾಡಿದ ಪಿಕೆಪಿಎಸ್ ಸದಸ್ಯರ ಕಾವಲಿಗೆ ಲಾಂಗು ಮಚ್ಚು
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ರಾಜಾರೋಷವಾಗಿ ಲಾಂಗು ಮಚ್ಚು ಹಿಡಿದು ಓಡಾಡುತ್ತಿರುವ ಪುಡಾರಿಗಳು ಕತ್ತಿ ಒಡೆತನದ ವಿಶ್ವರಾಜ್ ಶುಗರ್ಸ್ ಕಟ್ಟಡದ ಸುತ್ತ ಲಾಂಗು ಮಚ್ಚು ಹಿಡಿದು ಓಡಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಕತ್ತಿV/S ಜಾರಕಿಹೋಳಿ ನಡುವೆ ನೇರಾನೇರ ಪೈಟ್ ಹೈಜಾಕ್ ಮಾಡಿ ತಂದ ಸದಸ್ಯರನ್ನ ವಿರೋಧಿ ಬಣದವರು ಕಿಡ್ನಾಪ್ ಮಾಡಬಾರದೆಂದು ಕಾವಲು ಲಾಂಗು ಮಚ್ಚು ಹಿಡಿದು ಓಡಾಡುವ ವಿಡಿಯೋ ವಿಚಾರದಲ್ಲಿ ಕತ್ತಿ ಸಹೋದರರ ವಿರುದ್ಧ ಸಾರ್ವಜನಿಕರ ಆಕ್ರೋಶ ಗೂಂಡಾ ಸಂಸ್ಕೃತಿ ವಿರುದ್ಧ ಬೆಚ್ಚಿಬಿದ್ದ ಜನ ಲಾಂಗು ಮಚ್ಚು ಹಿಡಿದು ಓಡಾಡುವವರ ವಿರುದ್ಧ ಬುಧುವಾರ 7 ಗಂಟೆಗೆ ಸ್ಥಳೀಯರು ಕ್ರಮಕ್ಕೆ ಆಗ್ರಹಿಸಿದ್ದಾರೆ