ಮಾಲೆ ಧರಿಸಲು ನನ್ನ ಅನುಮತಿ ಪಡೆಯಬೇಂಬ ಹಿನ್ನೆಲೆ ಪುಲಗೂರಕೋಟೆ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ವಿರುದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿತ ವಿದ್ಯಾರ್ಥಿಗಳ ಆಕ್ರೋಶ ಅಯ್ಯಪ್ಪಸ್ವಾಮಿ ಮಾಲಾಧಾರಿತ ವಿದ್ಯಾರ್ಥಿಗಳನ್ನು ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮದ ಸರ್ಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆಂದು ವಿದ್ಯಾರ್ಥಿಗಳ ಬುಧವಾರ ಆರೋಪಿದ್ದಾರೆ. ಮಾಲೆ ಧರಿಸಲು ತನ್ನ ಅನುಮತಿ ಪಡೆಯಬೇಕಿತ್ತು ಎಂದು ಸೂಚಿಸಿದ್ದಾರಂತೆ ಅಲ್ಲದೆ ಮಾಲಾಧಾರಿತ ವಿದ್ಯಾರ್ಥಿಗಳನ್ನು ಕೆಟ್ಟ ಪದಗಳನ್ನು ಬಳಸಿ ನಿಂದನೆ ಮಾಡಿರುವ ಹಿನ್ನೆಲೆ ಸ್ಥಳೀಯ ಅಯ್ಯಪ್ಪಸ್ವಾಮಿ ಮ