ಸಿಂದಗಿ: ಕಿಡಿಗೇಡಿಗಳಿಂದ ನಾಶವಾದ 4 ಎಕರೆ ದ್ರಾಕ್ಷಿ ಬೆಳೆ; ರೈತ ಮಹಿಳೆಗೆ ನ್ಯಾಯಕ್ಕಾಗಿ ಆಗ್ರಹ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸೋಂಪುರ ಗ್ರಾಮದಲ್ಲಿ 4 ಎಕರೆ ದ್ರಾಕ್ಷಿ ಬೆಳೆ ನಾಶವಾಗಿದೆ. ರೈತ ಮಹಿಳೆ ಮಹಾದೇವಿ ಶಿವಲಿಂಗಪ್ಪ ಚಳ್ಳಗಿ ಅವರ ಬೆಳೆ ನಾಶಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಮತ್ತು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಲು ಒತ್ತಾಯಿಸಲಾಗಿದೆ.