ಶಿಡ್ಲಘಟ್ಟ: ಸೆ. 17 ರಂದು ಪ್ರಧಾನಿ ಮೋದಿ ಹುಟ್ಟುಹಬ್ಬ ಅರ್ಥ ಪೂರ್ಣ ನಗರದಲ್ಲಿ ಬಿ ಜೆ ಪಿ ಜಿಲ್ಲಾಧ್ಯಕ್ಷ ಸಿಕಲ್ ರಾಮಚಂದ್ರ ಗೌಡ
ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 17ರಂದು ಆಚರಿಸಲಿದ್ದು ಕಾರ್ಯಕ್ರಮದ ಅಂಗವಾಗಿ ವಿವಿಧ ಸೇವಾ ಕಾರ್ಯಗಳನ್ನು 15 ದಿನಗಳ ಕಾಲ ನಿರಂತರ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿಕಲ್ ರಾಮಚಂದ್ರಗೌಡ ತಿಳಿಸಿದರು