ಹುಮ್ನಾಬಾದ್: ಹಳ್ಳಿಖೇಡ್ ಬಿ ಪಟ್ಟಣದಲ್ಲಿ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಗೆ ಸುವರ್ಣ ಮಹೋತ್ಸವ, ಮೆರವಣಿಗೆ
Homnabad, Bidar | Oct 17, 2025 ಹುಮ್ನಾಬಾದ್ : ಶುಕ್ರವಾರ ಸಂಜೆ 4 ಗಂಟೆಗೆ ಹಳ್ಳಿಖೇಡ್ ಬಿ ಪಟ್ಟಣದಲ್ಲಿ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಗೆ ಸುವರ್ಣ ಮಹೋತ್ಸವ ಅಂಗವಾಗಿ ಸಂಭ್ರಮದ ಮೆರವಣಿಗೆ ನಡೆಯಿತು.