Public App Logo
Jansamasya
India
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
Crimenews
Bareilly
Bcci
Agra
Breaking
Aimim
Railway
Bsf
Fatehpur
Kanganaranaut
Meerut

ಶಿರಸಿ: ಬನವಾಸಿಯ ಮಧುಕೇಶ್ವರನಿಗೆ ವರುಣನಿಂದಲೇ ಅಭಿಷೇಕ : ಸೋರುತ್ತಿರುವ ದೇವಾಲಯಕ್ಕೆ ಟಾರ್ಪಾಲ್ ಹೊದಿಕೆಯ ಅಪಹಾಸ್ಯ ! #localissue

Sirsi, Uttara Kannada | Jun 29, 2025
ಶಿರಸಿ : ತಾಲೂಕಿನ ಪ್ರಸಿದ್ಧ ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಉಳಿದ ಕಾಲದಲ್ಲಿ ಅರ್ಚಕರಿಂದ ಜಲಾಭಿಷೇಕ ನಡೆದರೆ, ಮಳೆಗಾಲದಲ್ಲಿ ವರುಣದೇವನಿಂದಲೇ ಜಲಾಭಿಷೇಕ ನಡೆಯುತ್ತದೆ. ಇದು ಪ್ರಾಚ್ಯ ವಸ್ತು ಇಲಾಖೆಯ ನಿಶ್ಕಾಳಜಿಯಿಂದ ಸಾಧ್ಯವಾಗಿದ್ದು, ದೇವಸ್ಥಾನದ ಸೋರುತ್ತಿದ್ದರೂ ಅಗತ್ಯ ಅಭಿವೃದ್ಧಿ ಮಾಡದೇ ಕೇವಲ ಟಾರ್ಪಾಲ್ ಹೊದಿಕೆ ಮಾಡಿ ಕಾಟಾಚಾರಕ್ಕೆ ನೋಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಸೋರಿಕೆ ಕಂಡುಬಂದದಲ್ಲಿ ಕೂಡಲೇ ಸಂಬಂಧಪಟ್ಟ ಆಡಳಿತ ಮಂಡಳಿಯೋ ಅಥವಾ ಮುಜರಾಯಿ ಇಲಾಖೆಯೋ ಅಥವಾ ಸಂಬಂಧಪಟ್ಟ ಇಲಾಖೆ ಅದರತ್ತ ಗಮನಹರಿಸಿ ಸೋರಿಕೆ ತಡೆಯುವಿಕೆಗೆ ಶಾಶ್ವತ ಪರಿಹಾರ ಮಾಡುತ್ತಾರೆ.