ಕೆ.ಜಿ.ಎಫ್: ಬೇತಮಂಗಲ ಪಾಲಾರ್ ಕೆರೆ  ಕಟ್ಟೆಯ ಶ್ರೀ ದುಗ್ಯಮ್ಮ ದೇವಿಯ ವಾರ್ಷಿಕೋತ್ಸವ
KGF, Kolar | Oct 30, 2025 ಬೇತಮಂಗಲ ಪಾಲಾರ್ ಕೆರೆ  ಕಟ್ಟೆಯ ಶ್ರೀ ದುಗ್ಯಮ್ಮ ದೇವಿಯ ವಾರ್ಷಿಕೋತ್ಸವ   ಬ್ರಿಟಿಷರ ಕಾಲದಲ್ಲಿ ಕಟ್ಟಿರುವಂತಹ ಬೇತಮಂಗಲ ಪಾಲಾರ್ ಕೆರೆ ಕಟ್ಟೆಯ ಮೇಲೆ ನೆಲೆಸಿರುವಂತಹ ಶ್ರೀ ದುಗ್ಯಮ್ಮ ದೇವಿಯ ೫ನೇ ವರ್ಷದ ವಾರ್ಷಿಕೋತ್ಸವವನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಬೇತಮಂಗಲ ಪಾಲಾರ್ ಕೆರೆ  ಕಟ್ಟೆಯ ರಕ್ಷಣೆ ಮಾಡುವ ತಾಯಿ ಎಂದೇ ಕರೆಯಲ್ಪಡುವ ಶ್ರೀ ದುಗ್ಯಮ್ಮ ದೇವಿಯನ್ನು ಪಾಲಾರ್ ಬ್ರಿಡ್ಜ್ ವಾಕಿಂಗ್ ಟೀಂ ಹೆಸರಿನಲ್ಲಿ ಪ್ರತಿನಿತ್ಯ ವಾಕಿಂಗ್ ಮಾಡುವ ಬೇತಮಂಗಲ ಗ್ರಾಮದ ಮುಖಂಡರು ಐದು ವರ್ಷಗಳ ಹಿಂದೆ ದೇವಿಯ ವಿಗ್ರಹವನ್ನು ನೂತನವಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿತ್ತು.  ಈ ವರ್ಷವೂ ೫ನೇ ವರ್ಷದ ವಾರ್ಷಿಕೋತ್ಸವದ ಅಂಗವಾ