ಕೋಲಾರ: ನಗರದಲ್ಲಿ ಬೇವಿಕಂ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ವಾರ್ಷಿಕ ಮಹಾಸಭೆ
Kolar, Kolar | Sep 14, 2025 ನಗರದಲ್ಲಿ ಬೇವಿಕಂ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ವಾರ್ಷಿಕ ಮಹಾಸಭೆ ಕರ್ನಾಟಕ ವಿದ್ಯತ್ ಪ್ರಸರಣ ನಿಗಮ ನಿಯಮಿತ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೌಕರರ ಪತ್ತಿನ ಸಂಘ ನಿಯಮಿತ ವತಿಯಿಂದ ವಾರ್ಷಿಕ ಮಹಾ ಸಭೆಯನ್ನು ಭಾನುವಾರ ಮಧ್ಯಾಹ್ನ 3 ಗಂಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಬೈರೆಡ್ಡಿ ಕೆ ನಮ್ಮ ಪತಿನ ಸಾಕಾರ ಸಂಘದಲ್ಲಿ 775 ಸದಸ್ಯರನ್ನು ಒಳಗೊಂಡಿದ್ದು ಪತ್ತಿನ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಕೊನೆಯ 5ನೇ ವರ್ಷದ ಮಹಾ ಸಭೆಯಾಗಿರುವುದರಿಂದ ಸಭೆಯಲ್ಲಿ ಅನೇಕ ತೀರ್ಮಾನಗ