ಕೋಲಾರ: ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರಚನೆ ಕುರಿತು ನಮಗೆ ಮಾಹಿತಿ ಇಲ್ಲ ; ಸಚಿವ ಡಾ:ಎಂಸಿ ಸುಧಾಕರ್
Kolar, Kolar | Oct 29, 2025 ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರಚನೆ ಕುರಿತು ನಮಗೆ ಮಾಹಿತಿ ಇಲ್ಲ ; ಸಚಿವ ಡಾ:ಎಂಸಿ ಸುಧಾಕರ್ ಕೋಲಾರದಲ್ಲಿ ಬೆಂಗಳೂರು ಉತ್ತರ ವಿವಿ ಮಹಿಳಾ ವಿದ್ಯಾರ್ಥಿ ನಿಲಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ಡಾ:ಎಂಸಿ ಸುಧಾಕರ್ ಗುರುವಾರ ಮಾತನಾಡಿ ನವಂಬರ್ ಕ್ರಾಂತಿಯೂ ಇಲ್ಕ ಭ್ರಾಂತಿಯೂ ಇಲ್ಲ ಮಾದ್ಯಮಗಳಲ್ಲಿ ಬೇರೆ ಸುದ್ದಿ ಇಲ್ಲ ಅನ್ಸುತ್ತೆ. ಅದಕ್ಕೆ ಇದೇ ಸುದ್ದಿಯಾಗುತ್ತಿದೆ ಸರ್ಕಾರ ದಲ್ಲಿ ಏನೇ ತೀರ್ಮಾನ ಆಗಬೇಕಿದ್ರೂ ಹೈಕಮಾಂಡ್ ನಿರ್ದಾರ ಮಾಡುತ್ತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಏನೂ ಸೂಚನೆ ಕೊಡುತ್ತೆ ಅದಾಗುತ್ತದೆ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರಚನೆ ಕುರಿತು ನಮಗೆ ಮಾಹಿತಿ ಇಲ್ಲ ೧೩೬ ಮಂದಿ ಶಾಕಸರು ಆಯ್ಕೆ ಆಗಿ