ಚನ್ನರಾಯಪಟ್ಟಣ: ರಾಜ್ಯ ರಾಜಕಾರಣದ ಬಗ್ಗೆ ಪಟ್ಟಣದಲ್ಲಿ ಸುಳಿವು ನೀಡಿದ ಸಚಿವ ಕೆ. ಎನ್ ರಾಜಣ್ಣ
ಹಾಸನ: ರಾಜ್ಯ ರಾಜಕೀಯ, ಬದಲಾವಣೆ ಬಗ್ಗೆ ಸೆಪ್ಟೆಂಬರ್‌ಗೆ ಹೇಳುತ್ತೀನಿ ಅಂತ ಹೇಳಿದ್ದೀನಿ. ಈಗಿನ್ನೂ ಜುಲೈನಲ್ಲಿ ಇದ್ದೇವೆ. ಅದೆಲ್ಲಾ ಈಗ ಹೇಳಿಬಿಟ್ಟರೆ ನಿಮಗೆ ಆಸಕ್ತಿ ಹೋಗುತ್ತೆ. ಇನ್ನೂ ಎರಡು ತಿಂಗಳು ಇದೆ, ದೇಶವನ್ನೇ ತಲೆಕೆಳಗೆ ಮಾಡಬಹುದು ಬನ್ನಿ” ಎಂದು ಸಹಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್ ರಾಜಣ್ಣ.ಹೇಳಿದರು ಈ ಬಗ್ಗೆ ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜಕೀಯ ಬದಲಾವಣೆ ಬಗ್ಗೆ ಸೂಕ್ಷ್ಮವಾಗಿ ಹೇಳಿದರು.