ಮಾಲೂರು: ಮೂರನೇ ಸೋಮವಾರ ಶ್ರೀ ವಿಜಯ ವಿನಾಯಕ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ, ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ
ಮೂರನೇ ಸೋಮವಾರ ಶ್ರೀ ವಿಜಯ ವಿನಾಯಕ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ, ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ತೊರ್ನಹಳ್ಳಿ ಸಮಿಪದ ಮುಗಬಾಳ ಗ್ರಾಮದಲ್ಲಿ ಕಾರ್ತಿಕ ಮಾಸದ ಮೂರನೇ ಸೋಮವಾರ ಶ್ರೀ ವಿಜಯ ವಿನಾಯಕ ಸ್ವಾಮಿ, ಶ್ರೀ ವೀರಭದ್ರ ಸ್ವಾಮಿ, ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಸಂಪ್ರೂಕ್ಷಣೆ ಹಾಗೂ ನೂತನ ರಥಕ್ಕೆ ರಥಾಂಗ ಹೋಮವನ್ನು ಮತ್ತು ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಸೋಮವಾರ ಸಂಜೆ 6 ಗಂಟೆಯಲ್ಲಿ ಏರ್ಪಡಿಸಲಾಗಿತ್ತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೈರ್ನಹಳ್ಳಿ ಬಿ.ಎಸ್.ನಾಗರಾಜ್ ತಂಡದರಿಂದ ವೀರಗಾಸೆ ಮೆರವಣಿಗೆ ನಡೆಸಲಾಯಿತು.