#ಹನೂರು ನಿಸರ್ಗ ಸೌಂದರ್ಯದ ಮಡಿಲಲ್ಲಿ 'ಸಾವಿನ ಖೆಡ್ಡಾ': ಹನೂರಿನ ಕಾನನ ಹಾದಿಯಲ್ಲಿ ಪ್ರಾಣ ಕೈಯಲ್ಲಿಡಿದು ಸಾಗುತ್ತಿರುವ ವಾಹನ ಸವಾರರು!
ಬಂಡೀಪುರಕ್ಕಿಂತಲೂ ಅಪಾಯಕಾರಿ 5 ಕಿಲೋಮೀಟರ್ ರಸ್ತೆ: ಗುಂಡಿ ಬಿದ್ದ ರಸ್ತೆಯಲ್ಲಿ ಹುಲಿ, ಚಿರತೆ, ಕಾಡೆಮ್ಮೆಗಳ ಭೀತಿ!
ಆಂಬುಲೆನ್ಸ್‌ಗೂ ಸಿಗದ ದಾರಿ, ರೋಗಿಗಳ ಪರದಾಟ,ತಕ್ಷಣ ಎಚ್ಚೆತ್ತುಕೊಳ್ಳಲು ಅಧಿಕಾರಿಗಳಿಗೆ ಸಾರ್ವಜನಿಕರ ಆಗ್ರಹ!
#HanuruNews #SriTV #facebookreels #viralreels #viralpost #memes #likecommentsharefollowsupport #police #viralreels #forest