ನೆಲಮಂಗಲ ಭಕ್ತನಪಾಳ್ಯದಲ್ಲಿ ನಾಟಿಕೋಳಿ ಬಾಡೂಟಕ್ಕೆ ಸಿದ್ದತೆ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದ ಹಿನ್ನೆಲೆ ಅಹಿಂದ ಯುವ ಒಕ್ಕೂಟದಿಂದ ನಾಟಿಕೋಳಿ ಬಾಡೂಟ ಆಯೋಜನೆ ಸತೀಶ್ ಜಾರಕಿಹೋಳಿ, ಯತೀಂದ್ರ ಸಿದ್ದರಾಮಯ್ಯ, ಹೆಚ್ ಎಂ ರೇವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್ ಆಗಮನ 2000 ಕೆಜಿ ನಾಟಿಕೋಳಿ ಸಾರು 6000 ಸಾವಿರ ಜನ ಸೇರು