ಹುಕ್ಕೇರಿ: ಕೇವಲ ಆರ್ ಎಸ್ ಎಸ ಎಂದಿಲ್ಲ, ಎಲ್ಲರಿಗೂ ಅನುಮತಿ ಕಡ್ಡಾಯ: ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ
ರಾಜ್ಯದ ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕಾದ್ರೆ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ. ಎಲ್ಲರಿಗೂ ಎಂದು ಹೇಳಿದ್ದಾರೆ. ಕೇವಲ ಆರ್ಎಸ್ಎಸ್ ಅಂತ ಹೇಳಿಲ್ಲ. ಆರ್ಎಸ್ಎಸ್ ಎಂಬ ಒಂದೇ ಸಂಘಟನೆಯನ್ನು ನಾವು ಫೋಕಸ್ ಮಾಡಲು ಆಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ