ಶ್ರೀನಿವಾಸಪುರ: ನಮಾಜ್ ನಿಷೇದ ಮಾಡುವ ತಾಕತ್ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಇದ್ಯಾ ಮಾಜಿ ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಪ್ರಶ್ನೆ
ನಮಾಜ್ ನಿಷೇದ ಮಾಡುವ ತಾಕತ್ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಇದ್ಯಾ ಮಾಜಿ ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಪ್ರಶ್ನೆ " ಶ್ರೀನಿವಾಸಪುರ : ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಾಚಟುವಟಿಕೆ ನಿಷೇದ ಮಾಡ್ತಿವಿ ಅಂತ ಹೇಳೋ ಕಾಂಗ್ರೇಸ್ ಸರ್ಕಾರಕ್ಕೆ ಸರ್ಕಾರಿ ಸ್ಥಳಗಳಲ್ಲಿ ನಮಾಜ್ ಮಾಡೋದನ್ನ ನಿಷೇದ ಮಾಡೋ ತಾಕತ್ ಇದಿಯೇ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಪ್ರಶ್ನಿಸಿದರು. ಶ್ರೀನಿವಾಸಪುರದಲ್ಲಿ ಆರ್ ಎಸ್ ಎಸ್ ನ ನೂರನೇ ವರ್ಷದ ಸಂಭ್ರಮಾಚರಣೆಯನ್ನು ಪಥಸಂಚಲನ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಈ ವೇಳೆ ಚಿಂತಾಮಣಿ ವೃತ್ತದ ಮಸೀದಿ ಮುಂಭಾಗದಿಂದ ಪಥಸಂಚಲನ ಹಾದುಹೋಗುವ ಸಮಯದಲ್ಲಿ ಕೆಲ ಮುಸ್ಲಿ