ಕೋಲಾರ: ಡಿಸೆಂಬರ್ 13ರಂದು ಕೋಲಾರದಲ್ಲಿ ಅಲ್ಪಸಂಖ್ಯಾತ ಯುವಕರಿಗೆ ಉದ್ಯಮಶೀಲತೆ ಬೆಳೆಸುವ ‘ಐಡಿಯಾಬಿಲ್ಡರ್ಸ್ ಸ್ಟಾರ್ಟಪ್ ಅವೆರ್ನೆಸ್ ಕಾರ್ಯಾಕ್ರಮ
Kolar, Kolar | Nov 20, 2025 ಡಿಸೆಂಬರ್ ೧೪ರಂದು ಕೋಲಾರದಲ್ಲಿ ಅಲ್ಪಸಂಖ್ಯಾತ ಯುವಕರಿಗೆ ಉದ್ಯಮಶೀಲತೆ ಬೆಳೆಸುವ ‘ಐಡಿಯಾಬಿಲ್ಡರ್ಸ್ ಸ್ಟಾರ್ಟಪ್ ಅವೆರ್ನೆಸ್ ಕಾರ್ಯಾಕ್ರಮ ಕೋಲಾರ : ಕೋಲಾರ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರ ಮುಸ್ಲಿಂ ನೌಕರರ ಕಲ್ಯಾಣ ಸಂಘಟನೆ (ಕೆಎಸ್ಜಿ ಮೇವಾ) ಜಿಲ್ಲಾ ಘಟಕ ತನ್ನ ಸಾಮಾನ್ಯ ಸಭೆಯನ್ನು ಕೋಲಾರ ಮಿಲ್ಲತ್ ಶಾಲೆಯಲ್ಲಿ ನಡೆಸಿ, ಅಲ್ಪಸಂಖ್ಯಾತ ಯುವಕರ ಉದ್ಯಮಶೀಲತೆಯನ್ನು ಉತ್ತೇಜಿಸುವ ಕುರಿತು ಮಹತ್ವದ ತೀರ್ಮಾನ ಕೈಗೊಂಡಿದೆ. ಸಭೆಯಲ್ಲಿ ಯುವಶಕ್ತಿಯ ಸಬಲೀಕರಣ, ಹೊಸ ಆವಿಷ್ಕಾರಗಳ ಬೆಂಬಲ ಮತ್ತು ಅಲ್ಪಸಂಖ್ಯಾತ ಸಮುದಾಯದಲ್ಲಿ ಉದ್ಯಮಶೀಲ ಮನೋಭಾವ ಬೆಳೆಸುವ ವಿಷಯಗಳ ಬಗ್ಗೆ ಸವಿಸ್ತಾರ ಚರ್ಚೆ ನಡೆಯಿತು. ಈ ಪರಿಪ್ರೇ