ಹುತಾತ್ಮರಾದ ವೀರ ಯೋಧರಿಗೆ ನಗರದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ನಾಗರೀಕರು ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಭಾನುವಾರ ರಾತ್ರಿ 8 ಗಂಟೆಯಲ್ಲಿ ಕೋಲಾರ ನಗರ ನಾಗರಿಕರು ಹಾಗೂ ಮಾಜಿ ಯೋಧರಿಂದ ಯೋಧರ ಸ್ಮಾರಕದ ಬಳಿ ದೇಶಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಕರ್ನಾಟಕ ಮೂಲದ ಗಿರೀಶ್, ನಿತೀಶ ಶರ್ಮಾ, ಮಹೇಂದ್ರ ಕುಮಾರ್, crpf ಸುಜಿತ್ ಕುಮಾರ್, itbp ಅನಿಲ್, ಹವಾಲ್ದಾರ್,ಸಂಜೀವ್ ಕುಮಾರ್, ಓಂ ಸಿಂಗ್, bsf ಸುಖ ದೇವ್ ಸಿಂಗ್ "ರವರ ಹಾಗೂ crpf "ಕಾರಂವೀರ್ ಸಿಂಗ್ "ರವರ ಭಾವಚಿತಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.