ನಿಡಗುಂದಿ: ವಿಜಯಪುರ: ಯಲಗೂರು ಹನುಮಾನ ದೇವಸ್ಥಾನದಲ್ಲಿ ಶಾಸಕ ಅಪ್ಪಾಜಿ ನಾಡಗೌಡ ವಿಶೇಷ ಪೂಜೆ
ವಿಜಯಪುರ ಜಿಲ್ಲೆಯಲ್ಲಿನ ಬರದ ಛಾಯೆಯ ಹಿನ್ನೆಲೆ, ಮುಂಗಾರು ಮಳೆ ಉತ್ತಮವಾಗಿ ಸುರಿಯಲಿ ಎಂದು ಪ್ರಾರ್ಥಿಸಿ ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಪಾಟೀಲ ಅವರು ಯಲಗೂರು ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.