ನಗರದಲ್ಲಿ ರೌಡಿ ಶೀಟರ್ಗಳ ಗಡಿಪಾರು ಪದೆ ಪದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಶಾಂತಿಗೆ ಭಂಗ ತರುವ ಹಾಗೂ ಅಶಾಂತಿ ಉಂಟು ಮಾಡುವ ನಿಟ್ಟಿನಲ್ಲಿ ಗುಂಪು ಕಟ್ಟಿಕೊಂಡು ಅಪರಾಧವೆಸಗುತ್ತಿದ್ದ ರೌಡಿ ಶೀಟರ್ನನ್ನ ಗಡಿ ಪಾರು ಮಾಡಲು ಕೆಜಿಎಫ್ ಪೊಲೀಸರು ಮುಂದಾಗಿದ್ದಾರೆ. ರೌಡಿ ಶೀಟರ್ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿರುವ ಬಂಗಾರಪೇಟೆ ಪೊಲೀಸರು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿನ್ನೆಲೆ ಗಡಿಪಾರು ಮಾಡಿದ್ದಾರೆ. ಗೂಂಡಾ ಪ್ರಕರಣ ದಾಖಲಿಸಿರುವ ಬಂಗಾರಪೇಟೆ ಪೊಲೀಸರು ಬೆಳಗಾವಿಯ ಹಿಂಡೆಲಗಾ ಜೈಲಿಗೆ ರೌಡಿ ಶೀಟರ್ ಚಿಟ್ಟಿ ಬಾಬು ಅಲಿಯಾಸ್ ಬಾಬು ಎ